ರಾಜ್ಯದೇಶಕ್ಕೆ ಹೆಮ್ಮೆ ತಂದ ತಿಪಟೂರು IAS ಅಧಿಕಾರಿ ಯಶೋಗಾಥೆ: ಮಧ್ಯಪ್ರದೇಶದಲ್ಲಿ 'ಮಣ್ಣಿನ ಮಗ'ನ ಜಲಕ್ರಾಂತಿ!
ಅರೆ-ಬಂಜರು ಪ್ರದೇಶವನ್ನು ರಾಷ್ಟ್ರೀಯ ಉದಾಹರಣೆಯನ್ನಾಗಿ ಪರಿವರ್ತಿಸಿ ನೀರಿನ ಸಂರಕ್ಷಣೆಯ ಮಾದರಿಗಾಗಿ ಡಾ. ನಾಗಾರ್ಜುನ್ ಗೌಡ ಮತ್ತು ಖಾಂಡ್ವಾ ಕಲೆಕ್ಟರ್ ರಿಷವ್ ಗುಪ್ತಾ ಅವರು ಪ್ರಶಸ್ತಿಯನ್ನು ಒಟ್ಟಿಗೆ ಪಡೆದರು.