ರಾಜ್ಯಬೆಂಗಳೂರಿನ ಆರ್ ಡಬ್ಲ್ಯುಎಫ್ ಗೆ ಲೋಕೋಮೋಟಿವ್ ಚಕ್ರ, ಆಕ್ಸಲ್ ತಯಾರಿಸುವ ಆರ್ಡರ್ ನೀಡಿದ ಮೊಜಾಂಬಿಕ್
ಭಾರತೀಯ ರೈಲ್ವೆಗಾಗಿ ಚಕ್ರಗಳು ಮತ್ತು ಆಕ್ಸಲ್ ತಯಾರಿಸುವ ಯಲಹಂಕದಲ್ಲಿರುವ ರೈಲು ಚಕ್ರ ಕಾರ್ಖಾನೆ(ಆರ್ ಡಬ್ಲ್ಯುಎಫ್) ಇದೇ ಮೊದಲ ಬಾರಿಗೆ ತಾನು ತಯಾರಿಸುವ ಚಕ್ರಗಳು ಮತ್ತು ಆಕ್ಸಲ್ ಗಳನ್ನು ವಿದೇಶಕ್ಕೆ ರಫ್ತು ಮಾಡುವ ಅವಕಾಶ ಪಡೆದುಕೊಂಡಿದೆ.