ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರಮೋದಿ ರವಾಂಡ ಅಧ್ಯಕ್ಷ ಪೌಲ್ ಕಾಗಾಮೆ ಅವರೊಂದಿಗೆ ರಕ್ಷಣೆ, ವ್ಯಾಪಾರ, ಕೃಷಿ ವಲಯದಲ್ಲಿ ದ್ವಿಪಕ್ಷೀಯ ಬಾಂಧವ್ಯ ವೃದ್ದಿ ಸಂಬಂಧ ಮಾತುಕತೆ ನಡೆಸಿದರು.