ದೇಶಅಂಧೇರಿ ಉಪ ಚುನಾವಣೆ ಫಲಿತಾಂಶ: ಉದ್ಧವ್ ಬಣದ ರುತುಜಾ ಗೆಲುವು, ನೋಟಾಗೆ 2ನೇ ಸ್ಥಾನ
ಮುಂಬೈನ ಅಂಧೇರಿ(ಪೂರ್ವ) ವಿಧಾನಸಭಾ ಕ್ಷೇತ್ರಕ್ಕೆ ನವೆಂಬರ್ 3 ರಂದು ನಡೆದ ಉಪ ಚುನಾವಣೆಯ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಶಿವಸೇನೆ(ಉದ್ಧವ್ ಬಾಳಾಸಾಹೇಬ್ ಠಾಕ್ರೆ)ಯ ಅಭ್ಯರ್ಥಿ ರುತುಜಾ ಲಟ್ಕೆ ಅವರು ಭರ್ಜರಿ ಗೆಲುವು...