RussiaUkraineWar

ಅಸ್ಸಾಂ ಚಹಾಕ್ಕೆ ಉಕ್ರೇನ್ ಅಧ್ಯಕ್ಷರ ಹೆಸರು!
ಅಚ್ಚರಿಯಾದ್ರೂ ಸತ್ಯ ಅಸ್ಸಾಂ ಮೂಲದ ಸ್ಟಾರ್ಟಪ್ ವೊಂದು ತನ್ನ ಚಹಾಕ್ಕೆ ಉಕ್ರೇನ್ ಅಧ್ಯಕ್ಷ ವೊಲೋಡಿಮಿಪ್ ಝೆಲೆನ್ಸ್ಕಿ ಅವರ ಹೆಸರನ್ನಿಟ್ಟಿದೆ.
ಟಿವಿ ಲೈವ್ ವೇಳೆ ಹೊದಿಕೆ ಸರಿಪಡಿಸಿಕೊಂಡ ಶವ..!!, ದಾಳಿ ಬೇಡ ಎಂದು ಮೊಣಕಾಲ ಮೇಲೆ ಕುಳಿತ ಉಕ್ರೇನಿಯನ್ನರು!!
ಉಕ್ರೇನ್ ಮೇಲೆ ರಷ್ಯಾ ಸೇನೆಯ ದಾಳಿ ನಡುವೆಯೇ ಇದನ್ನು ವರದಿ ಮಾಡಲು ಬಂದ ಕೆಲ ಮಾಧ್ಯಮಗಳು ವರದಿ ಮಾಡುವ ಧಾವಂತದಲ್ಲಿ ಎಡವಟ್ಟುಗಳ ಸರಮಾಲೆಯನ್ನೇ ಮಾಡುತ್ತಿವೆ.

