ದೇಶAttari-Wagah Border: ಇದೇನಾ 'ಸ್ವಚ್ಛ ಭಾರತ'? ತೀವ್ರ ಚರ್ಚೆ ಹುಟ್ಟುಹಾಕಿದ ರಷ್ಯಾ ಮಹಿಳೆಯ ವೈರಲ್ Video!
ಹೌದು. ಅಟ್ಟಾರಿ- ವಾಘಾ ಗಡಿಯಲ್ಲಿನ ಮಿಲಿಟರಿ ಕಾರ್ಯಕ್ರಮದ ವಿಡಿಯೋವನ್ನು ರಷ್ಯಾದ ಪ್ರವಾಸಿ ಅಮಿಯಾನಾ ಫೈಂಡ್ಸ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದು, ದೇಶದಲ್ಲಿನ ನಾಗರಿಕ ಪ್ರಜ್ಞೆಯ ಬಗ್ಗೆ ಚರ್ಚೆ ನಡೆಯುತ್ತಿದೆ.