ವಿದೇಶರಷ್ಯಾ ವಿಮಾನ ಪತನಕ್ಕೆ ಐಎಸ್ ಬಾಂಬ್ ಕಾರಣ: ಭದ್ರತಾಧಿಕಾರಿಗಳು ಮಾಹಿತಿ
ಕಳೆದ ವಾರ ಈಜಿಪ್ಟ್ ನಲ್ಲಿ ಸಂಭವಿಸಿದ್ದ ರಷ್ಯಾ ವಿಮಾನ ದುರಂತಕ್ಕೆ ಇಸ್ಲಾಮಿಕ್ ಸ್ಟೇಟ್ ಉಗ್ರರು ವಿಮಾನದಲ್ಲಿರಿಸಿದ್ದ ಬಾಂಬ್ ಕಾರಣ ಎಂದು ಅಮೆರಿಕ ಮತ್ತು ಯುರೋಪ್ ಭದ್ರತಾಧಿಕಾರಿಗಳು ಗುರುವಾರ ಮಾಹಿತಿ ನೀಡಿದ್ದಾರೆಂದು ವರದಿಗಳು ತಿಳಿಸಿವೆ...