ವಿದೇಶJaishankar In Moscow: ‘ಅಮೆರಿಕದ ತರ್ಕದಿಂದ ಗೊಂದಲ’; ಭಾರತ-ರಷ್ಯಾ ತೈಲ ವ್ಯಾಪಾರಕ್ಕೆ ವಿದೇಶಾಂಗ ಸಚಿವರ ಸಮರ್ಥನೆ; Video
ಮಾಸ್ಕೋದಲ್ಲಿ ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೈಶಂಕರ್, ಭಾರತ ರಷ್ಯಾದ ತೈಲದ ಅತಿದೊಡ್ಡ ಖರೀದಿದಾರನಲ್ಲ ಎಂದು ಒತ್ತಿ ಹೇಳಿದರು.