ವಿದೇಶಮಾರ್ಚ್ನಲ್ಲಿ ರಷ್ಯಾದ 33,000 ಡ್ರೋನ್ ಹೊಡೆದುರುಳಿಸಿದ ಉಕ್ರೇನ್; ಹೊಸ ದಾಖಲೆ!
ನಾಲ್ಕು ವರ್ಷಗಳ ಹಿಂದೆ ಮಾಸ್ಕೋ ತನ್ನ ಸಂಪೂರ್ಣ ಆಕ್ರಮಣವನ್ನು ಆರಂಭಿಸಿದ ನಂತರ ಒಂದು ತಿಂಗಳಲ್ಲಿ ಅತಿ ಹೆಚ್ಚು ಡ್ರೋನ್ಗಳನ್ನು ಹೊಡೆದುರುಳಿಸಿದ್ದು, ಇದು ಹೊಸ ದಾಖಲೆಯಾಗಿದೆ ಎಂದು ಉಕ್ರೇನ್ನ ರಕ್ಷಣಾ ಸಚಿವರು ಹೇಳಿದ್ದಾರೆ.