ವಿದೇಶಉಕ್ರೇನ್ ನಲ್ಲಿ 30 ದಿನಗಳ ಕದನ ವಿರಾಮಕ್ಕೆ ಅಮೆರಿಕ ಪ್ರಸ್ತಾವನೆ: ರಷ್ಯಾ ಅಧ್ಯಕ್ಷ ಪುಟಿನ್ ಹೇಳಿದ್ದೇನು?
ರಷ್ಯಾದ ಕುರ್ಸ್ಕ್ ಪ್ರದೇಶದಲ್ಲಿ ಉಕ್ರೇನ್ ಪಡೆಗಳು ತಮ್ಮ ಕೊನೆಯ ನೆಲೆಯಲ್ಲಿ ಸುತ್ತುವರೆದಿವೆ. ಕದನ ವಿರಾಮಕ್ಕೆ ಮುಂಚಿತವಾಗಿ ಅವರು ಶಸ್ತ್ರಾಸ್ತ್ರಗಳನ್ನು ತ್ಯಜಿಸಿ ಶರಣಾಗುತ್ತಾರೆಯೇ ಎಂದು ನಿರ್ಧರಿಸುವುದು ಅವಶ್ಯಕ ಎಂದರು.