Russia Ukraine attack

ರಷ್ಯಾ ಸಂಸತ್ ಚುನಾವಣೆ ಮಧ್ಯೆ ಮಾಸ್ಕೋ ಮೇಲೆ ಉಕ್ರೇನ್ ಭೀಕರ ದಾಳಿ: 1,000ಕ್ಕೂ ಹೆಚ್ಚು ಡ್ರೋನ್ಗಳಿಂದ ಅಟ್ಯಾಕ್!
ಉಕ್ರೇನಿಯನ್ ಸೇನೆಯು ರಾತ್ರೋರಾತ್ರಿ ರಷ್ಯಾವನ್ನು ಗುರಿಯಾಗಿಸಿಕೊಂಡು 1,000ಕ್ಕೂ ಹೆಚ್ಚು ಡ್ರೋನ್ಗಳಿಂದ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಸ್ಕೋದ ಮೇಯರ್ ಇದನ್ನು ಮಾಸ್ಕೋದ ಮೇಲೆ ಇದುವರೆಗಿನ 'ಅತಿದೊಡ್ಡ' ದಾಳಿ ಎಂದು ಹೇಳಿದೆ.

ಇಸ್ತಾನ್ಬುಲ್ನಲ್ಲಿ ಶಾಂತಿ ಮಾತುಕತೆಗೆ ಮುನ್ನ ರಷ್ಯಾದೊಳಗೆ ಉಕ್ರೇನ್ ದಾಳಿ; 40 ವಿಮಾನಗಳ ಧ್ವಂಸ
ಕಾರ್ಯಾಚರಣೆಯಲ್ಲಿ 117 ಡ್ರೋನ್ಗಳನ್ನು ಬಳಸಲಾಗಿದೆ ಎಂದು ಝೆಲೆನ್ಸ್ಕಿ ಹೇಳಿದರು.

