ವಿದೇಶರಷ್ಯಾದ ಅತಿದೊಡ್ಡ ತೈಲ ಸಂಸ್ಕರಣಾಗಾರದ ಮೇಲೆ ಉಕ್ರೇನ್ನಿಂದ 361 ಡ್ರೋನ್ ದಾಳಿ; ಹೊತ್ತಿ ಉರಿದ ಘಟಕ!
ವಿಶ್ವದ ಅತಿದೊಡ್ಡ ಕಚ್ಚಾ ತೈಲ ರಫ್ತುದಾರ ರಾಷ್ಟ್ರವಾದ ರಷ್ಯಾದ ಸಂಸ್ಕರಣಾಗಾರಗಳ ಮೇಲೆ ಉಕ್ರೇನ್ ಡ್ರೋನ್ ದಾಳಿ ನಡೆಸಿದೆ. ಶನಿವಾರ ತಡರಾತ್ರಿ ಉಕ್ರೇನ್ 361 ಡ್ರೋನ್ಗಳೊಂದಿಗೆ ರಷ್ಯಾದ ಮೇಲೆ ಪ್ರಮುಖ ದಾಳಿ ನಡೆಸಿತು.