ವಿದೇಶರಷ್ಯಾ ಸಂಸತ್ ಚುನಾವಣೆ ಮಧ್ಯೆ ಮಾಸ್ಕೋ ಮೇಲೆ ಉಕ್ರೇನ್ ಭೀಕರ ದಾಳಿ: 1,000ಕ್ಕೂ ಹೆಚ್ಚು ಡ್ರೋನ್ಗಳಿಂದ ಅಟ್ಯಾಕ್!
ಉಕ್ರೇನಿಯನ್ ಸೇನೆಯು ರಾತ್ರೋರಾತ್ರಿ ರಷ್ಯಾವನ್ನು ಗುರಿಯಾಗಿಸಿಕೊಂಡು 1,000ಕ್ಕೂ ಹೆಚ್ಚು ಡ್ರೋನ್ಗಳಿಂದ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಾಸ್ಕೋದ ಮೇಯರ್ ಇದನ್ನು ಮಾಸ್ಕೋದ ಮೇಲೆ ಇದುವರೆಗಿನ 'ಅತಿದೊಡ್ಡ' ದಾಳಿ ಎಂದು ಹೇಳಿದೆ.