ಯೋಗ ಆಧಾರಿತ ವಿಸ್ತರಣಾ ಸೇವೆಗಳ (YES) ಕಾರ್ಯಕ್ರಮದಡಿಯಲ್ಲಿ, ನಿಮ್ಹಾನ್ಸ್ನ ತಜ್ಞರು ತೀವ್ರ ಮಾನಸಿಕ ಆರೋಗ್ಯ ಅಸ್ವಸ್ಥತೆ ಹೊಂದಿರುವ ರೋಗಿಗಳಿಗೆ ಸಹಾಯ ಮಾಡಲು ಮುಂದಾಗಿದ್ದಾರೆ.