ರಾಜ್ಯಕರ್ನಾಟಕದಲ್ಲಿ ಒಂದು ಸಾವಿರ ಗ್ರಾಮೀಣ ನ್ಯಾಯಾಲಯಗಳ ಪ್ರಾರಂಭಿಸಲು ಸರ್ಕಾರ ಮುಂದು: ಎಚ್ಕೆ ಪಾಟೀಲ್
ಕರ್ನಾಟಕದಾದ್ಯಂತ ಸಾವಿರ ಗ್ರಾಮೀಣ ನ್ಯಾಯಾಲಯಗಳನ್ನು ಆರಂಭಿಸಲು ರಾಜ್ಯ ಸರ್ಕಾರ ಯೋಜಿಸುತ್ತಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳು ಮತ್ತು ಪ್ರವಾಸೋದ್ಯಮ ಸಚಿವ ಎಚ್ಕೆ ಪಾಟೀಲ್ ಹೇಳಿದ್ದಾರೆ. ಈ ನ್ಯಾಯಾಲಯಗಳು ಸಾವಿರಾರು ರೈತರು ಮತ್ತು ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡುತ್ತವೆ.