ರಾಜ್ಯಪ್ರಾಥಮಿಕ ಶಾಲಾ ಮಕ್ಕಳ ಬ್ಯಾಗ್ ತೂಕ ಮಿತಿ: ರಾಜ್ಯ ಸರ್ಕಾರ, ರೂಪ್ಸಾಗೆ ಹೈಕೋರ್ಟ್ ನೊಟೀಸ್ ಜಾರಿ
ರಾಜ್ಯಾದ್ಯಂತ ಪ್ರಾಥಮಿಕ ಶಾಲೆಗಳ ವಿದ್ಯಾರ್ಥಿಗಳು ಬೆನ್ನಿನಲ್ಲಿ ಹೊತ್ತುಕೊಂಡು ಹೋಗುವ ಶಾಲಾ ಬ್ಯಾಗ್ಗಳ ತೂಕವನ್ನು ಕಡಿಮೆ ಮಾಡಲು ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಕರ್ನಾಟಕ ಹೈಕೋರ್ಟ್ RUPSA ಗೆ ನೋಟಿಸ್ ಜಾರಿ ಮಾಡಿದೆ.