ಕ್ರಿಕೆಟ್T20 World Cup 2024: India vs USA, ಅಮೆರಿಕ ಕಳಪೆ ದಾಖಲೆ, 5 ರನ್ ಪೆನಾಲ್ಟಿ ಪಡೆದ ಮೊಟ್ಟ ಮೊದಲ ತಂಡ!
ಬುಧವಾರ ನ್ಯೂಯಾರ್ಕ್ನಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಪಂದ್ಯದಲ್ಲಿ ಭಾರತ ವಿರುದ್ಧದ ಗ್ರೂಪ್ ಎ ಪಂದ್ಯದಲ್ಲಿ ಯುಎಸ್ಎ ಐದು ಪೆನಾಲ್ಟಿ ರನ್ಗಳ ಶಿಕ್ಷೆಗೆ ಗುರಿಯಾಗಿದ್ದು, ಈ ಶಿಕ್ಷೆಗೆ ಗುರಿಯಾಗ ಮೊಟ್ಟ ಮೊದಲ ತಂಡ ಎಂಬ ಕುಖ್ಯಾತಿಗೆ ಒಳಗಾಗಿದೆ.