ರಾಜ್ಯಜಿಪಂ ಗದ್ದುಗೆ ಗುದ್ದಾಟ; ನಾಲ್ಕನೇ ಸಭೆಯೂ ರದ್ದು: ಮುಂದುವರೆದ ಸ್ವಪಕ್ಷೀಯ ಅಧ್ಯಕ್ಷೆ-ಸದಸ್ಯರ ನಡುವಿನ ಕಿತ್ತಾಟ
ಜಿಪಂ.ಅಧ್ಯಕ್ಷಗಾದಿಗಾಗಿ ಹಾಲಿ ಅಧ್ಯಕ್ಷೆ ಹಾಗೂ ಆಡಳಿತಾರೂಢ ಜೆಡಿಎಸ್ ಸದಸ್ಯರ ನಡುವಿನ ರಾಜಕೀಯ ಕಿತ್ತಾಟ ಮುಂದುವರಿದಿದ್ದು, ಬುಧವಾರದ ಬಜೆಟ್ ಅಧಿವೇಶನ ಸೇರಿದಂತೆ ಸತತ ನಾಲ್ಕನೇ ಬಾರಿಯಸಭೆಯೂ ಸಹ ಕೋರಂ ಕೊರತೆ ಕಾರಣದಿಂದ ರದ್ದಾಗಿದೆ.