ದೇಶNDA, ವಿಪಕ್ಷ ಸಂಸದರ ನಡುವೆ ವಾಗ್ಯುದ್ಧ: ಡಿಸೆಂಬರ್ 9 ರವರೆಗೆ ಲೋಕಸಭೆ ಕಲಾಪ ಮುಂದೂಡಿಕೆ
ಅಮೆರಿಕ ಮೂಲದ ಬಿಲಿಯನರ್ ಹೂಡಿಕೆದಾರ ಜಾರ್ಜ್ ಸೊರೊಸ್ ಜೊತೆಗೆ ಕಾಂಗ್ರೆಸ್ ನಂಟು ಹೊಂದಿದೆ ಎಂದು ಬಿಜೆಪಿ ಆರೋಪದೊಂದಿಗೆ ಸದನದಲ್ಲಿ ಗದ್ದಲ, ಕೋಲಾಹಲವೇರ್ಪಟ್ಟು, ಸ್ಪೀಕರ್ ಓಂ ಬಿರ್ಲಾ ಸೋಮವಾರದವರೆಗೂ ಕಲಾಪವನ್ನು ಮುಂದೂಡಿದರು.