ಸಿನಿಮಾ ಸುದ್ದಿ'ಶುಗರ್ ಫ್ಯಾಕ್ಟರಿ'ಯಲ್ಲಿ ಮೂವರು ನಾಯಕಿಯರು ಬೋಲ್ಡ್ & ಗ್ಲಾಮರಸ್!
ದೀಪಕ್ ಅರಸ್ ನಿರ್ದೇಶನದ ಮುಂಬರುವ 'ಶುಗರ್ ಫ್ಯಾಕ್ಟರಿ', ಪಬ್ ಸಂಸ್ಕೃತಿಯನ್ನಿಟ್ಟುಕೊಂಡು ಅದರ ನಿರೂಪಣೆಯನ್ನು ಹೆಣೆಯುತ್ತದೆ. ಆರ್ ಗಿರೀಶ್ ನಿರ್ಮಾಣದ ಈ ಚಿತ್ರದಲ್ಲಿ ಡಾರ್ಲಿಂಗ್ ಕೃಷ್ಣ ನಾಯಕನಾಗಿ ನಟಿಸಿದ್ದು, ಸೋನಲ್ ಮೊಂತೆರೋ, ರುಹಾನಿ ಶೆಟ್ಟಿ ಮತ್ತು ಅದ್ವಿತಿ ಶೆಟ್ಟಿ ನಾಯಕಿಯರಾಗಿ ನಟಿಸಿದ್ದಾರೆ.