rude behaviour

ಸೆಲ್ಫಿಗೆ ಮುಂದಾದ ಅಭಿಮಾನಿಯನ್ನು 'ತಳ್ಳಿದ' ಮೆಗಾಸ್ಟಾರ್ ಚಿರಂಜೀವಿ! ವಿಡಿಯೋ ವೈರಲ್
ಸಿನಿಮಾ ಸುದ್ದಿ

ಸೆಲ್ಫಿಗೆ ಮುಂದಾದ ಅಭಿಮಾನಿಯನ್ನು 'ತಳ್ಳಿದ' ಮೆಗಾಸ್ಟಾರ್ ಚಿರಂಜೀವಿ! ವಿಡಿಯೋ ವೈರಲ್

ಪತ್ನಿ ಸುರೇಖಾ ಕೊನಿಡೆಲಾ ಹಾಗೂ ಸೆಕ್ಯೂರಿಟಿಯೊಂದಿಗೆ ಎಲಿವೇಟರ್ ನಲ್ಲಿ ಚಿರಂಜೀವಿ ವಿಮಾನ ನಿಲ್ದಾಣದಿಂದ ನಿರ್ಗಮಿಸುತ್ತಿರುವ ದಿನಾಂಕ ಇಲ್ಲದ ವಿಡಿಯೋವನ್ನು ಅನೇಕ ಎಕ್ಸ್ ಬಳಕೆದಾರರು ತಮ್ಮ ಖಾತೆಗಳಲ್ಲಿ ಹಂಚಿಕೊಳ್ಳುವ ಮೂಲಕ ನಟನ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಕೊರೋನಾ ಸೈನಿಕರ ಮೇಲಿನ ಹಿಂಸಾಚಾರ ಸಹಿಸುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ
ದೇಶ

ಕೊರೋನಾ ಸೈನಿಕರ ಮೇಲಿನ ಹಿಂಸಾಚಾರ ಸಹಿಸುವುದಿಲ್ಲ: ಪ್ರಧಾನಿ ನರೇಂದ್ರ ಮೋದಿ

ಕೋರೋನಾ ಸೋಂಕು ನಿವಾರಣೆಯಲ್ಲಿ ಮಂಚೂಣಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ವೈದ್ಯರು, ದಾದಿಯರು, ಪೊಲೀಸರ ಮೇಲೆ ನಡೆಯುವ ಯಾವುದೇ ರೀತಿಯ ಹಿಂಸಾಚಾರವನ್ನು ಸಹಿಸುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟ ಎಚ್ಚರಿಕೆ ನೀಡಿದ್ದಾರೆ.