ದೇಶಗುಜರಾತ್ ಚುನಾವಣೆ ಹಿನ್ನೆಲೆ, ಆಟೋ ಡ್ರೈವರ್ ಮನೆ ಬಾಗಿಲಿಗೆ ಆರ್ ಟಿಒ ಸೇವೆ- ಕೇಜ್ರಿವಾಲ್ ಭರವಸೆ
ಗುಜರಾತಿನ ಆಟೋ ಡ್ರೈವರ್ ಗಳನ್ನು ಕಿರುಕುಳದಿಂದ ರಕ್ಷಿಸಲು ಹಾಗೂ ಭ್ರಷ್ಟಾಚಾರವನ್ನು ತಡೆಗಟ್ಟಲು ಅವರ ಮನೆ ಬಾಗಿಲಿಗೆ ಪ್ರಾದೇಶಿಕ ಸಾರಿಕೆ ಕಚೇರಿ (ಆರ್ ಟಿಒ) ಸೇವೆಗಳನ್ನು ಒದಗಿಸಲಾಗುವುದು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸೋಮವಾರ ಭರವಸೆ ನೀಡಿದ್ದಾರೆ.