ರಾಜ್ಯರಾಜ್ಯದ ಹಲವೆಡೆ ತಾಂತ್ರಿಕ ಸಮಸ್ಯೆ, ಡ್ರೈವಿಂಗ್ ಲೈಸೆನ್ಸ್ ನೀಡಲು ವಿಳಂಬ; ರಾಮಲಿಂಗಾ ರೆಡ್ಡಿ ಹೇಳಿದ್ದೇನು?
ಳೆದ ವಾರ, ರಾಜ್ಯಾದ್ಯಂತ ಆರ್ಟಿಒ ಕಚೇರಿಗಳ ತಾಂತ್ರಿಕ ದೋಷದಿಂದಾಗಿ ಹೊಸ ಡ್ರೈವಿಂಗ್ ಲೈಸೆನ್ಸ್ ನೀಡಲು ವಿಳಂಬವಾಗಿದೆ, ಕೆಲವೆಡೆ ನಾಲ್ಕು ದಿನ ಕಾಯುವಂತೆ ಅರ್ಜಿದಾರರಿಗೆ ತಿಳಿಸಲಾಗಿದೆ ಎಂಬ ದೂರುಗಳು ಕೇಳಿ ಬಂದಿವೆ.