RTO

Bike taxiಗಳ ವಿರುದ್ಧ ಸಾರಿಗೆ ಇಲಾಖೆ ಸಮರ: 263 ವಾಹನಗಳು ಸೀಜ್, ಸವಾರರು ಕಂಗಾಲು..!
ರಾಜ್ಯ

Bike taxiಗಳ ವಿರುದ್ಧ ಸಾರಿಗೆ ಇಲಾಖೆ ಸಮರ: 263 ವಾಹನಗಳು ಸೀಜ್, ಸವಾರರು ಕಂಗಾಲು..!

ರಾಜ್ಯದಲ್ಲಿ ಬೈಕ್ ಟ್ಯಾಕ್ಸಿಗಳಿಗೆ ಸಂಪೂರ್ಣ ನಿಷೇಧ ಇಲ್ಲದಿದ್ದರೂ, ಅಗತ್ಯ ವಾಣಿಜ್ಯ ಸಾರಿಗೆ ಪರವಾನಗಿ ಇಲ್ಲದೆ ಸೇವೆ ನೀಡುವುದು ಕಾನೂನುಬಾಹಿರವಾಗಿದೆ.

ಬೆಂಗಳೂರು: ಪ್ರಾದೇಶಿಕ ಸಾರಿಗೆ ಕಚೇರಿ ಹೊರಗಿನ ಅಂಗಡಿಯಲ್ಲಿ ಆರ್‌ಸಿಗಳು, ಡ್ರೈವಿಂಗ್ ಲೈಸೆನ್ಸ್‌ಗಳು ಪತ್ತೆ; FIR ದಾಖಲು!
ರಾಜ್ಯ

ಬೆಂಗಳೂರು: ಪ್ರಾದೇಶಿಕ ಸಾರಿಗೆ ಕಚೇರಿ ಹೊರಗಿನ ಅಂಗಡಿಯಲ್ಲಿ ಆರ್‌ಸಿಗಳು, ಡ್ರೈವಿಂಗ್ ಲೈಸೆನ್ಸ್‌ಗಳು ಪತ್ತೆ; FIR ದಾಖಲು!

ಲೋಕಾಯುಕ್ತ ನ್ಯಾಯಮೂರ್ತಿ ವೀರಪ್ಪ ನೇತೃತ್ವದ ತಂಡವು ಕಸ್ತೂರಿ ನಗರದ ಆರ್‌ಟಿಒಗೆ ಅನಿರೀಕ್ಷಿತ ಭೇಟಿ ನೀಡಿದಾಗ, ಆರ್‌ಟಿಒ ಮುಂಭಾಗದ ಅಂಗಡಿಯಲ್ಲಿ 49 ಆರ್‌ಸಿಗಳು ಮತ್ತು 83 ಡಿಎಲ್‌ಗಳು ಪತ್ತೆಯಾಗಿವೆ.

ಬೆಂಗಳೂರಿನ 6 ಆರ್‌ಟಿಒ ಮೇಲೆ ಲೋಕಾಯುಕ್ತ ದಾಳಿ, ಅಧಿಕಾರಿಗಳ ದುಷ್ಕೃತ್ಯ ಬಟಾ ಬಯಲು!
ರಾಜ್ಯ

ಬೆಂಗಳೂರಿನ 6 ಆರ್‌ಟಿಒ ಮೇಲೆ ಲೋಕಾಯುಕ್ತ ದಾಳಿ, ಅಧಿಕಾರಿಗಳ ದುಷ್ಕೃತ್ಯ ಬಟಾ ಬಯಲು!

ಲೋಕಾಯುಕ್ತ ನ್ಯಾಯಮೂರ್ತಿ ಬಿ.ಎಸ್. ಪಾಟೀಲ್, ಉಪ ಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್. ಫಣೀಂದ್ರ ಮತ್ತು ನ್ಯಾಯಮೂರ್ತಿ ಬಿ. ವೀರಪ್ಪ ಅವರ ತಂಡಗಳು ಶುಕ್ರವಾರ ಬೆಂಗಳೂರಿನ 6 ಆರ್ ಟಿಒ ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ.

RTO ದಾಳಿ: 2 ರೋಲ್ಸ್ ರಾಯ್ಸ್ ಕಾರುಗಳಿಗೆ 40 ಲಕ್ಷ ರೂ ತೆರಿಗೆ ಪಾವತಿಸಿದ KGF ಬಾಬು
ರಾಜ್ಯ

RTO ದಾಳಿ: 2 ರೋಲ್ಸ್ ರಾಯ್ಸ್ ಕಾರುಗಳಿಗೆ 40 ಲಕ್ಷ ರೂ ತೆರಿಗೆ ಪಾವತಿಸಿದ KGF ಬಾಬು

ಕೆಜಿಎಫ್ ಬಾಬು ನಟ ಅಮಿತಾಬ್ ಬಚ್ಚನ್ ಮತ್ತು ಅಮೀರ್ ಖಾನ್ ಅವರಿಂದ ಖರೀದಿಸಿದ ರೋಲ್ಸ್ ರಾಯ್ಸ್ ಫ್ಯಾಂಟಮ್ ಮತ್ತು ರೋಲ್ಸ್ ರಾಯ್ಸ್ ಘೋಸ್ಟ್ ಕಾರುಗಳನ್ನು ಹೊಂದಿದ್ದಾರೆ .

ಬೆಂಗಳೂರಿನ ಹೆಲ್ಮೆಟ್​ ಅಂಗಡಿಗಳ ಮೇಲೆ RTO ಅಧಿಕಾರಿಗಳ ದಾಳಿ: ಭಾರಿ ದಂಡ!
ರಾಜ್ಯ

ಬೆಂಗಳೂರಿನ ಹೆಲ್ಮೆಟ್​ ಅಂಗಡಿಗಳ ಮೇಲೆ RTO ಅಧಿಕಾರಿಗಳ ದಾಳಿ: ಭಾರಿ ದಂಡ!

ನಿಷೇಧ ಇದ್ದರೂ ಕಳಪೆ ಗುಣಮಟ್ಟದ ಹಾಗೂ ಅರ್ಧ ಹೆಲ್ಮೆಟ್ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಆಧಾರದ ಮೇಲೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ.

ಮನಸೋ ಇಚ್ಚೆ ಪ್ರಯಾಣಿಕರಿಂದ ದರ ವಸೂಲಿ: ಆಟೋ ಚಾಲಕರಿಗೆ RTO ಶಾಕ್; 114 ಆಟೋ ಸೀಜ್, 299 ಪ್ರಕರಣ ದಾಖಲು
ರಾಜ್ಯ

ಮನಸೋ ಇಚ್ಚೆ ಪ್ರಯಾಣಿಕರಿಂದ ದರ ವಸೂಲಿ: ಆಟೋ ಚಾಲಕರಿಗೆ RTO ಶಾಕ್; 114 ಆಟೋ ಸೀಜ್, 299 ಪ್ರಕರಣ ದಾಖಲು

ನಗರದಲ್ಲಿನ ಎಲ್ಲಾ ಪ್ರಾದೇಶಿಕ ಸಾರಿಗೆ ಕಚೇರಿಗಳಿಂದ ತಲಾ ಎರಡು ತಂಡಗಳಂತೆ ಒಟ್ಟು 22 ತಂಡಗಳು ಕಾರ್ಯಾಚರಣೆ ಕೈಗೊಂಡು ಅಧಿಕ ದರ ವಸೂಲಿ ಮಾಡುತ್ತಿದ್ದ ಆಟೋ ಚಾಲಕರಿಗೆ ಬಿಸಿ ಮುಟ್ಟಿಸಿದ್ದಾರೆ.

Smart Card ಸೇವಾ ಪೂರೈಕೆದಾರರಾದ ಜೊತೆಗಿನ ಒಪ್ಪಂದ ಅಂತ್ಯ: RTO ಲೈಸನ್ಸ್/RC ಕಾರ್ಡ್‌ ವಿತರಣೆ ವಿಳಂಬ!
ರಾಜ್ಯ

Smart Card ಸೇವಾ ಪೂರೈಕೆದಾರರಾದ ಜೊತೆಗಿನ ಒಪ್ಪಂದ ಅಂತ್ಯ: RTO ಲೈಸನ್ಸ್/RC ಕಾರ್ಡ್‌ ವಿತರಣೆ ವಿಳಂಬ!

ಕೆಲವು ಆರ್‌ಟಿಒಗಳಲ್ಲಿ, ಸುಮಾರು 15,000 ಕಾರ್ಡ್‌ಗಳು ವಿತರಣೆಯಾಗಿಲ್ಲ. ಇದು ಅರ್ಜಿದಾರರನ್ನು ಸಂಕಷ್ಟಕ್ಕೆ ಸಿಲುಕಿಸಿದೆ, ಹಲವರು ನವೆಂಬರ್‌ನಲ್ಲಿ ತಮ್ಮ ಚಾಲನಾ ಪರೀಕ್ಷೆಗಳಲ್ಲಿ ಉತ್ತೀರ್ಣರಾಗಿದ್ದಾರೆ.

ವಾಹನಗಳ ಮೇಲೆ ಸ್ಟಿಕ್ಕರ್, ಪ್ರಚೋದನಕಾರಿ ಬರಹ ಹಾಕಿದ್ರೇ ಹುಷಾರ್: RTO ಎಚ್ಚರಿಕೆ
ರಾಜ್ಯ

ವಾಹನಗಳ ಮೇಲೆ ಸ್ಟಿಕ್ಕರ್, ಪ್ರಚೋದನಕಾರಿ ಬರಹ ಹಾಕಿದ್ರೇ ಹುಷಾರ್: RTO ಎಚ್ಚರಿಕೆ

ನಂಬರ್ ಪ್ಲೇಟ್ ಯಾವ ರೀತಿ ಇರಬೇಕು ಎಂದು ಸರ್ವೋಚ್ಛ ನ್ಯಾಯಾಲಯವು ನಮಗೆ ನಿರ್ದೇಶನ ನೀಡಿದ್ದು, ಅದರ ಅನ್ವಯ ನಾವು‌ ಪ್ರಕರಣಗಳನ್ನು ದಾಖಲು ಮಾಡುತ್ತಾ ಬಂದಿದ್ದೇವೆ. ಮನೆ ಹೆಸರು, ಮನೆತನದ‌ ಹೆಸರು, ಇಷ್ಟ ದೇವರ ಹೆಸರು ಎಲ್ಲವೂ ಕಾನೂನು ಬಾಹಿರವಾಗುತ್ತದೆ.

ಆರ್‌ಟಿಒಗಳಲ್ಲಿ ಡಿಎಲ್‌, ಆರ್‌ಸಿಗಳಿಗಾಗಿ ಪರದಾಟ; ಮಾಸಾಂತ್ಯದೊಳಗೆ ವಿತರಣೆ ಎಂದ ಅಧಿಕಾರಿಗಳು
ರಾಜ್ಯ

ಆರ್‌ಟಿಒಗಳಲ್ಲಿ ಡಿಎಲ್‌, ಆರ್‌ಸಿಗಳಿಗಾಗಿ ಪರದಾಟ; ಮಾಸಾಂತ್ಯದೊಳಗೆ ವಿತರಣೆ ಎಂದ ಅಧಿಕಾರಿಗಳು

ಈ ಕಾರ್ಡ್‌ಗಳು ಸಾರಿಗೆ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಆರ್ ಟಿಒ ಕಚೇರಿಗಳಲ್ಲೇ ರಾಶಿ ರಾಶಿಯಾಗಿ ಬಿದ್ದಿವೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.