ರಾಜ್ಯನಕಲಿ ದಾಖಲೆ ನೀಡಿ ಕೋಟಿಗಟ್ಟಲೆ ಬಿಬಿಎಂಪಿ ಟೆಂಡರ್; ಲೋಕಾಯುಕ್ತಕ್ಕೆ ಆರ್ಟಿಐ ಕಾರ್ಯಕರ್ತ ದೂರು
ಬಿಬಿಎಂಪಿ ಟೆಂಡರ್ ಪಡೆಯುವಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರಿನ ಮೇರೆಗೆ ಬಿಬಿಎಂಪಿ ಮತ್ತು ಬಿಎಂಟಿಎಫ್ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಆರೋಪಿಸಿ ಆರ್ಟಿಐ ಕಾರ್ಯಕರ್ತ ಎಸ್ ಭಾಸ್ಕರನ್ ಅವರು ಗುತ್ತಿಗೆದಾರ ಮತ್ತು ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಲೋಕಾಯುಕ್ತಕ್ಕೆ ದೂರು ದಾಖಲಿಸಿದ್ದಾರೆ.