RTGS transaction

ಇಂದು ರಾತ್ರಿಯಿಂದಲೇ ದಿನದ 24 ಗಂಟೆ ಆರ್ಟಿಜಿಎಸ್ ಸೇವೆ: ಆರ್ಬಿಐ ಗರ್ವನರ್ ಶಕ್ತಿಕಾಂತ ದಾಸ್
ರಿಯಲ್ ಟೈಮ್ ಗ್ರಾಸ್ ಸೆಟ್ಲ್ ಮೆಂಟ್(ಆರ್ಟಿಜಿಎಸ್) ವ್ಯವಸ್ಥೆ ಇಂದು ಮಧ್ಯರಾತ್ರಿಯಿಂದ ದಿನದ 24 ಗಂಟೆ ಕಾರ್ಯ ನಿರ್ವಹಣೆ ಮಾಡಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಆರ್ ಟಿಜಿಎಸ್ ವಹಿವಾಟು ಸಮಯ ವಿಸ್ತರಿಸಿದೆ ಆರ್ ಬಿಐ
ಡಿಜಿಟಲ್ ವಹಿವಾಟುಗಳನ್ನು ಉತ್ತೇಜಿಸುವುದಕ್ಕಾಗಿ ಇತ್ತೀಚಿಗಷ್ಟೇ ಆರ್ ಟಿಜಿಎಸ್ ಹಾಗೂ ನೆಫ್ಟ್ ಶುಲ್ಕವನ್ನು ರದ್ದುಪಡಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್(ಆರ್ ಬಿಐ), ಇದೀಗ ಆರ್ ಟಿಜಿಎಸ್ ಸಮಯವನ್ನು ವಿಸ್ತರಿಸಿದೆ.

