RTGS

ಕೆಲವೇ ದಿನಗಳಲ್ಲಿ ಆರ್ಟಿಜಿಎಸ್ ವ್ಯವಸ್ಥೆ ದಿನದ 24 ತಾಸು ಲಭ್ಯ: ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್
ದೊಡ್ಡ ಮೊತ್ತದ ವಹಿವಾಟಿಗೆ ಬಳಸಲಾಗುವ ರಿಯಲ್ ಟೈಮ್ ಗ್ರಾಸ್ ಸೆಟಲ್ಮೆಂಟ್(ಆರ್ಟಿಜಿಎಸ್) ವ್ಯವಸ್ಥೆ ಮುಂದಿನ ಕೆಲವೇ ದಿನಗಳಲ್ಲಿ ದಿನದ 24 ತಾಸು ಲಭ್ಯವಿರಲಿದೆ ಎಂದು ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಶುಕ್ರವಾರ ಹೇಳಿದ್ದಾರೆ.

ಎನ್ಇಎಫ್ ಟಿ, ಆರ್ ಟಿಜಿಎಸ್ ಶುಲ್ಕ ಶೇ.75 ರಷ್ಟು ಕಡಿತಗೊಳಿಸಿದ ಎಸ್ ಬಿಐ
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ರಾಷ್ಟ್ರೀಯ ಎಲೆಕ್ಟ್ರಾನಿಕ್ ಹಣ ವರ್ಗಾವಣೆ (ಎನ್ ಇಎಫ್ ಟಿ) ಹಾಗೂ ರಿಯಲ್ ಟೈಮ್ ಗ್ರಾಸ್ ಸೆಟ್ಲ್ಮೆಂಟ್(ಆರ್ ಟಿಜಿಎಸ್) ವಹಿವಾಟುಗಳ ಶುಲ್ಕವನ್ನು ಶೇ.75 ರಷ್ಟು ಕಡಿಮೆಗೊಳಿಸಿದೆ.

