ರಾಜ್ಯಪಶು ಸಂಗೋಪನೆಯ ಆರ್.ಟಿ-ಪಿಸಿಆರ್ ಉಪಕರಣಗಳು ಕೋವಿಡ್-19 ಪತ್ತೆ ಉದ್ದೇಶಕ್ಕಾಗಿ ಹಸ್ತಾಂತರ-ಪ್ರಭು ಚವ್ಹಾಣ್
ರಾಜ್ಯದಲ್ಲಿ ಕೋವಿಡ್-19 ಸೊಂಕು ಹರಡುವುದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಎಲ್ಲ ಪ್ರಯತ್ನ ಮಾಡುತ್ತಿದ್ದು ರೋಗ ಪತ್ತೆಗಾಗಿ ಬಳಸಲಾಗುವ ಆರ್.ಟಿ ಪಿಸಿಆರ್ (RT-PCR) ಉಪಕರಣಗಳನ್ನು ಆರೋಗ್ಯ ಇಲಾಖೆಗೆ ಒದಗಿಸಲಾಗುತ್ತಿದೆ ಎಂದು ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಹೇಳಿದ್ದಾರೆ.