ಆರೋಗ್ಯವಯಸ್ಕರಲ್ಲಿ ಹೆಚ್ಚುತ್ತಿದೆ ಆರ್ಎಸ್ವಿ ಸೋಂಕು: ಮಾಸ್ಕ್ ಧಾರಣೆ ಅತ್ಯಗತ್ಯ, ಎಚ್ಚರ ವಹಿಸಿ ಎಂದ ವೈದ್ಯರು
ಮಳೆಗಾಲದಲ್ಲಿ ಆರೋಗ್ಯ ಸಮಸ್ಯೆ ಉಂಟಾಗುವಂತೆ ತೀವ್ರ ಬಿಸಲು ವಾತಾವರಣದಲ್ಲೂ ಅನಾರೋಗ್ಯ ಸಮಸ್ಯೆ ಕಾಡುತ್ತವೆ. ತಲೆನೋವು, ಶೀತವು ಕಾಣಿಸಿಕೊಳ್ಳುತ್ತವೆ. ಅಂತದ್ದೇ ಭೀತಿಯ ಉಸಿರಾಟದ ಸಿನ್ಸಿಟಿಯಲ್ ವೈರಸ್ (RSV) ಇದೀಗ ಸಣ್ಣ ಮಕ್ಕಳು ಸೇರಿದಂತೆ ವಯಸ್ಕರನ್ನು ಕಾಡುತ್ತಿದ್ದು, ಆತಂಕ ಸೃಷ್ಟಿಸಿದೆ.