ವಿದೇಶಅಮೆರಿಕದಲ್ಲಿ RSS ಶತಮಾನೋತ್ಸವ ಕಾರ್ಯಕ್ರಮ: ಮೋಹನ್ ಭಾಗವತ್ ಸಮಾವೇಶಕ್ಕೆ ನ್ಯೂಯಾರ್ಕ್ ಮೇಯರ್ ತೀವ್ರ ವಿರೋಧ
RSS ಶತಮಾನೋತ್ಸವದ ಭಾಗವಾಗಿ ಮೋಹನ್ ಭಾಗವತ್ ಅವರು ಕೈಗೊಂಡಿರುವ ವಿದೇಶ ಪ್ರವಾಸ ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ಸಾವಿರಾರು ಅನಿವಾಸಿ ಭಾರತೀಯರನ್ನುದ್ದೇಶಿಸಿ ಭಾಗವತ್ ಭಾಷಣ ಮಾಡಲು ಸಜ್ಜಾಗುತ್ತಿರುವ ಬೆನ್ನಲ್ಲೇ, ನ್ಯೂಯಾರ್ಕ್ ಮೇಯರ್ ವಿರೋಧ ವ್ಯಕ್ತಪಡಿಸಿದ್ದಾರೆ.