RSS meet

ಬೆಳಗಾವಿಯಲ್ಲಿ 3 ದಿನಗಳ RSS ಸಭೆ: ದೇಶವ್ಯಾಪಿ ಶಾಖಾ ವಿಸ್ತರಣೆಗೆ ಕಾರ್ಯಸೂಚಿ
ತಳಮಟ್ಟದಲ್ಲಿ ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ಕುರಿತು ಈ ಸಭೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವ ಸಾಧ್ಯತೆಯಿದೆ.

ಗುಜರಾತ್ ನಲ್ಲಿ ಆರ್ ಎಸ್ಎಸ್ ನ 3 ದಿನಗಳ ಸಭೆ ಆರಂಭ
ರಾಷ್ಟ್ರೀಯ ಸ್ವಯಂ ಸೇವಕ ಸಂಘದ 3 ದಿನಗಳ ಸಭೆ ಗುಜರಾತ್ ನ ಭುಜ್ ನಗರದಲ್ಲಿ ಇಂದಿನಿಂದ ಆರಂಭಗೊಂಡಿದೆ.

ಕೋರೋನಾ ಭೀತಿ: ಬೆಂಗಳೂರಿನಲ್ಲಿ ನಾಳೆ ಆರಂಭವಾಗಬೇಕಿದ್ದ ಆರ್ ಎಸ್ಎಸ್ ಸಭೆ ರದ್ದು
ನಾಳೆ ಆರಂಭವಾಗಬೇಕಿದ್ದ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ಎಸ್)ದ ಮೂರು ದಿನಗಳ ವಾರ್ಷಿಕ ಸಭೆಯನ್ನು ಕೊರೋನಾ ವೈರಸ್ ಸೋಂಕು ಪಸರಿಸುವ ಗಂಭೀರ ಸಮಸ್ಯೆ ಹಿನ್ನೆಲೆಯಲ್ಲಿ ರದ್ದುಪಡಿಸಲಾಗಿದೆ.

