ದೇಶಆರ್'ಎಸ್ಎಸ್ ಸಿದ್ಧಾಂತ ದೇಶಕ್ಕೆ ವಿಷ: ಮಲ್ಲಿಕಾರ್ಜುನ ಖರ್ಗೆ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಮುಸ್ಲಿಂ ಬ್ರದರ್ ಹುಡ್'ನೊಂದಿಗೆ ತಳುಕು ಹಾಕಿ ಮಾತನಾಡಿದ್ದ ಬೆನ್ನಲ್ಲೇ ಅದೇ ರೀತಿಯಲ್ಲಿಯೇ ಕಾಂಗ್ರೆಸ್ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆಯವರೂ ಕೂಡ ಬುಧವಾರ ಮಾತನಾಡಿದ್ದಾರೆ...