ರಾಜ್ಯಆರ್ ಎಸ್ ಎಸ್, ಹಿಂದುತ್ವ ಜಾತಿ ವ್ಯವಸ್ಥೆ ಹೇರುವ ಮುಖವಾಡಗಳು: ದೇವನೂರು ಮಹಾದೇವ
ಸಾಹಿತಿ ದೇವನೂರು ಮಹಾದೇವ ಅವರ ಇತ್ತೀಚಿನ ‘ಆರ್ಎಸ್ಎಸ್ ಆಳ ಮತ್ತು ಅಗಲ’ ಕೃತಿ ಟೀಕೆ, ಚರ್ಚೆಗೆ ಗ್ರಾಸವಾಗಿರುವಂತೆಯೇ, ಸುಮಾರು ಹದಿನೈದು ದಿನಗಳಲ್ಲಿ 86,000 ಪ್ರತಿಗಳು ಮಾರಾಟವಾಗಿದೆ. ಇದು ದಾಖಲೆಯಾಗಿದೆ ಮತ್ತು ಹೆಚ್ಚಿನ ಪ್ರತಿಗಳಿಗೆ ಬೇಡಿಕೆಯೂ ಹೆಚ್ಚಿದೆ.