ವಾಣಿಜ್ಯಲಾಕ್ ಡೌನ್ ಸಮಯದಲ್ಲಿ ನಾವು ರೈತರಿಗೆ 8,000 ಕೋಟಿ ರೂ. ನಗದು ನೀಡಿದ್ದೇವೆ: ಅಮುಲ್ ಎಂಡಿ
ಡೈರಿ ದೈತ್ಯ ಅಮುಲ್ ಲಾಕ್ ಡೌನ್ ಸಮಯದದಲ್ಲೂ ಪೂರೈಕೆ ಚೈನ್ ಅನ್ನು ಜೀವಂತವಾಗಿಟ್ಟುಳ್ಳುವುದರೊಂದಿಗೆ 8,000 ಕೋಟಿ ರೂ. ಹಣವನ್ನು ರೈತರ ಕೈಗೆ ನೀಡುವ ಮೂಲಕ ತನ್ನ ದಕ್ಷತೆ ಮತ್ತು ಖ್ಯಾತಿಯನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.