ದೇಶ2021-22ರಲ್ಲಿ ಅದಾನಿ ಪವರ್ನಿಂದ 8,160 ಕೋಟಿ ರೂ. ವಿದ್ಯುತ್ ಖರೀದಿ: ಗುಜರಾತ್ ಸರ್ಕಾರ
2021 - 2022ನೇ ಸಾಲಿನಲ್ಲಿ ಅದಾನಿ ಪವರ್ ಲಿಮಿಟೆಡ್ನಿಂದ 8,160 ಕೋಟಿ ರೂಪಾಯಿ ಮೌಲ್ಯದ ವಿದ್ಯುತ್ ಖರೀದಿಸಲಾಗಿದ್ದು, ಪ್ರತಿ ಯೂನಿಟ್ಗೆ 2.83 ರೂ. ನಿಂದ 8.83 ರೂ.ಗೆ ಪರಿಷ್ಕರಿಸಲಾಗಿದೆ ಎಂದು ಗುಜರಾತ್ ಸರ್ಕಾರ ಶನಿವಾರ ವಿಧಾನಸಭೆಗೆ ತಿಳಿಸಿದೆ.