ದೇಶಚಿತ್ತೋರಗಢದ 'ಬಪ್ಪಿ ಲಹಿರಿ'ಗೆ 5 ಕೋಟಿ ರೂ ಬೇಡಿಕೆ: ಚಿನ್ನದ ಮನುಷ್ಯನಿಗೆ 'ಬಂಗಾರ' ಧರಿಸಿದಂತೆ ಎಚ್ಚರಿಕೆ!
ಕರೆ ಮಾಡಿದವರು ಗ್ಯಾಂಗ್ಸ್ಟರ್ ರೋಹಿತ್ ಗೋದರಾ ಗ್ಯಾಂಗಿನವರು ಎಂದು ಹೇಳಿರುವುದಾಗಿ ವರದಿಯಾಗಿದೆ. ಖತಿಕ್ ಅವರಿಗೆ ಚಿನ್ನದ ಮೇಲಿರುವ ಪ್ರೀತಿಗಾಗಿ ‘ಚಿತ್ತೋರಗಢದ ಬಪ್ಪಿ ಲಹರಿ’ ಎಂದೂ ಕರೆಯುತ್ತಾರೆ.