ಸಿನಿಮಾ ಸುದ್ದಿToxic Box Office Collection: 300 ಕೋಟಿ ಕ್ಲಬ್ ಸೇರಿದ 'ಟಾಕ್ಸಿಕ್'; 6ನೇ ದಿನ ಯಶ್ ಸಿನಿಮಾ ಗಳಿಸಿದ್ದೆಷ್ಟು?
ಟಾಕ್ಸಿಕ್ ಸಿನಿಮಾ ಭಾನುವಾರ ಒಟ್ಟು 16,241 ಪ್ರದರ್ಶನಗಳಿಂದ 23.00 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಆದರೆ ಭಾನುವಾರದ ಗಳಿಕೆಗೆ ಹೋಲಿಸಿದರೆ ಸೋಮವಾರ ಭಾರೀ ಕುಸಿತ ಕಂಡಿದೆ.