ರಾಜ್ಯಷೇರು ಮಾರುಕಟ್ಟೆ ಹೂಡಿಕೆ ಆಮಿಷ, ವಂಚನೆ: 4 ತಿಂಗಳಲ್ಲಿ 197 ಕೋಟಿ ರು. ಹಣ ಕಳೆದುಕೊಂಡ ಬೆಂಗಳೂರಿಗರು!
ಕೇವಲ ನಾಲ್ಕು ತಿಂಗಳಲ್ಲಿ, ಬೆಂಗಳೂರಿಗರು ಮೋಸದ ಹೂಡಿಕೆ ಯೋಜನೆಗಳಿಂದ 197 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ಒಟ್ಟು 735 ಪ್ರಕರಣಗಳು ದಾಖಲಾಗಿದ್ದು, ಶೇ.10ರಷ್ಟು ಬ್ಯಾಂಕ್ ಖಾತೆಗಳನ್ನು ಮಾತ್ರ ಸ್ಥಗಿತಗೊಳಿಸಲಾಗಿದೆ.