ರಾಜ್ಯಗಾಯದ ಮೇಲೆ ರಾಜ್ಯ ಸರ್ಕಾರ ಮತ್ತೊಂದು ಬರೆ: 150 ಕೋಟಿ ರೂ ಪ್ರೋತ್ಸಾಹ ಧನ ಬಿಡುಗಡೆ ಬಾಕಿ; ಮಾಸಿದ ಕಾರ್ಮಿಕರ ಬದುಕು!
ಕೇಂದ್ರದ ಧ್ವಜ ತಿದ್ದುಪಡಿ ನೀತಿಯಿಂದಾಗಿ ಕಳೆದ ಮೂರು ವರ್ಷಗಳಲ್ಲಿ ವ್ಯವಹಾರದಲ್ಲಿ ಕುಸಿತಕ್ಕೆ ಕಾರಣವಾಗಿದೆ. ಅದರ ಜೊತೆಗೆ ರಾಜ್ಯ ಸರ್ಕಾರ ನೇಕಾರರಿಗೆ ನೀಡಬೇಕಾದ ಬಾಕಿ ಇರುವ ಪ್ರೋತ್ಸಾಹ ಧನ ಈಗ 150 ಕೋಟಿ ರೂ.ಗಳನ್ನು ತಲುಪಿದೆ.