ಸಿನಿಮಾ ಸುದ್ದಿಕನ್ನಡದಲ್ಲಿ ಕನ್ನಡಿಗ ಎಸ್ಎಸ್ ರಾಜಮೌಳಿ ಚಿತ್ರ..!, 'ಜಕ್ಕನ್ನ' ಹೇಳಿದ್ದೇನು ಗೊತ್ತಾ?
ಎಸ್ ಎಸ್ ರಾಜಮೌಳಿ... ಬಾಹುಬಲಿ ಚಿತ್ರದ ಬಳಿಕ ಈ ಹೆಸರು ಭಾರತೀಯ ಚಿತ್ರರಂಗ ಮಾತ್ರವಲ್ಲದೇ ವಿಶ್ವಾದ್ಯಂತ ಭಾರಿ ಸುದ್ದಿಗೆ ಗ್ರಾಸವಾಗಿತ್ತು. ಬಾಹುಬಲಿಯಂತಹ ಹೈ ಬಜೆಟ್ ಚಿತ್ರ ನಿರ್ದೇಶನ ಮಾಡುವ ಮೂಲಕ ರಾಜಮೌಳಿ ಅಂತಾರಾಷ್ಟ್ರೀಯ ಸಿನಿರಂಗ ಭಾರತದತ್ತ ತಿರುಗಿ ನೋಡುವಂತೆ ಮಾಡಿದ್ದರು. ಇಂತಹ ರಾಜಮೌಳಿ ತಮ್ಮ ಮುಂಬರುವ ಬಹು ನಿರೀಕ್ಷಿತ ಚಿತ್ರದ ಕುರಿತು ಕನ್ನಡದಲ್ಲಿ ಮಾತನಾ