ಸಿನಿಮಾ ಸುದ್ದಿಸ್ಫೂರ್ತಿಯಾದ ವ್ಯಕ್ತಿಗೆ ಎಲ್ಎಎಫ್ ಸಿಎ ಪ್ರಶಸ್ತಿ ಕಾರ್ಯಕ್ರಮದಲ್ಲಿ ಧನ್ಯವಾದ ಅರ್ಪಿಸಿದ ಎಂಎಂ ಕೀರವಾಣಿ
ಜಾಗತಿಕವಾಗಿ ಮನ್ನಣೆ ಗಳಿಸಿರುವ ಆರ್ ಆರ್ ಆರ್ ನ ಸಂಗೀತ ನಿರ್ದೇಶಕ ಎಂಎಂ ಕೀರವಾಣಿ ಅವರು ಲಾಸ್ ಏಂಜಲೀಸ್ ಫಿಲ್ಮ್ಸ್ ಕ್ರಿಟಿಕ್ಸ್ ಅಸೋಸಿಯೇಷನ್ (ಎಲ್ಎಎಫ್ ಸಿಎ) ಪ್ರಶಸ್ತಿ ಕಾರ್ಯಕ್ರಮದಲ್ಲಿ ತಮಗೆ ಸ್ಪೂರ್ತಿಯಾದ ವ್ಯಕ್ತಿಗೆ ಧನ್ಯವಾದ ತಿಳಿಸಿದ್ದಾರೆ.