RR vs PBKS

RR ವಿರುದ್ಧ PBKS ಸೋಲು; 'ಹಲವು ಪಂದ್ಯಗಳು ನಮ್ಮ ಮುಂದಿವೆ, ಇದು ತುಂಬಾ ಸಂತೋಷ'; ತಂಡದ ಸೋಲಿಗೆ ಪ್ರೀತಿ ಜಿಂಟಾ
ಕ್ರಿಕೆಟ್

RR ವಿರುದ್ಧ PBKS ಸೋಲು; 'ಹಲವು ಪಂದ್ಯಗಳು ನಮ್ಮ ಮುಂದಿವೆ, ಇದು ತುಂಬಾ ಸಂತೋಷ'; ತಂಡದ ಸೋಲಿಗೆ ಪ್ರೀತಿ ಜಿಂಟಾ

ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂಜಾಬ್ ಕಿಂಗ್ಸ್ ಪಂದ್ಯಕ್ಕೆ ಕೆಂಪು ದುಪ್ಪಟ್ಟಾ ಧರಿಸಿದ್ದ ಜಿಂಟಾ, ಅದರ ಹಿಂದಿನ ಕಾರಣವನ್ನು ಬಹಿರಂಗಪಡಿಸಿದರು.

IPL 2026: RR ವಿರುದ್ಧ PBKSಗೆ ಸೋಲು; ಬೌಲರ್‌ಗಳೇ ಕಾರಣ ಎಂದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್
ಕ್ರಿಕೆಟ್

IPL 2026: RR ವಿರುದ್ಧ PBKSಗೆ ಸೋಲು; ಬೌಲರ್‌ಗಳೇ ಕಾರಣ ಎಂದ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್

ಟಿ20 ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವುದು ಹೆಚ್ಚು ಸವಾಲಿನ ಕೆಲಸವಾಗುತ್ತಿದೆ. ಬ್ಯಾಟ್ಸ್‌ಮನ್‌ಗಳು ಮೊದಲ ಎಸೆತದಿಂದಲೇ ದಾಳಿ ನಡೆಸುತ್ತಾರೆ.

IPL 2026: ಸಿಕ್ಸರ್ ಬಾರಿಸಿದ ಪಂಜಾಬ್ ಕಿಂಗ್ಸ್ ತಂಡದ ಪ್ರಿಯಾಂಶ್ ಆರ್ಯ; ಮುಖಕ್ಕೆ ಬಿದ್ದ ಚೆಂಡು, ಆಸ್ಪತ್ರೆ ಸೇರಿದ ವೃದ್ಧ ಅಭಿಮಾನಿ!
ಕ್ರಿಕೆಟ್

IPL 2026: ಸಿಕ್ಸರ್ ಬಾರಿಸಿದ ಪಂಜಾಬ್ ಕಿಂಗ್ಸ್ ತಂಡದ ಪ್ರಿಯಾಂಶ್ ಆರ್ಯ; ಮುಖಕ್ಕೆ ಬಿದ್ದ ಚೆಂಡು, ಆಸ್ಪತ್ರೆ ಸೇರಿದ ವೃದ್ಧ ಅಭಿಮಾನಿ!

ಪ್ರಿಯಾಂಶ್ ಈ ಆವೃತ್ತಿಯಲ್ಲಿ ಅತ್ಯುತ್ತಮ ಫಾರ್ಮ್‌ನಲ್ಲಿದ್ದು, ಏಳು ಪಂದ್ಯಗಳಲ್ಲಿ 40.42 ಸರಾಸರಿಯಲ್ಲಿ 283 ರನ್ ಗಳಿಸಿದ್ದಾರೆ.

'ಕ್ಷಮಿಸಿ ಭಾಯ್, ಇವತ್ತಲ್ಲ': ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವಿನ ಬಳಿಕ ನಟ ಸಲ್ಮಾನ್ ಖಾನ್ ಬಳಿ ಕ್ಷಮೆಯಾಚಿಸಿದ ರಾಜಸ್ಥಾನ ರಾಯಲ್ಸ್!
ಕ್ರಿಕೆಟ್

'ಕ್ಷಮಿಸಿ ಭಾಯ್, ಇವತ್ತಲ್ಲ': ಪಂಜಾಬ್ ಕಿಂಗ್ಸ್ ವಿರುದ್ಧ ಗೆಲುವಿನ ಬಳಿಕ ನಟ ಸಲ್ಮಾನ್ ಖಾನ್ ಬಳಿ ಕ್ಷಮೆಯಾಚಿಸಿದ ರಾಜಸ್ಥಾನ ರಾಯಲ್ಸ್!

ಪಂದ್ಯದ ನಂತರ, ಪಿಬಿಕೆಎಸ್ ವಿರುದ್ಧದ ಪಂದ್ಯ ಗೆಲ್ಲಲು ನೆರವಾದ ಫೆರೇರಾ ಬಾಲಿವುಡ್ ನಟ ಸಲ್ಮಾನ್ ಖಾನ್ ಅವರಿಗೆ 'ಕ್ಷಮೆ ಯಾಚಿಸುವ' ವಿಡಿಯೋವನ್ನು ರಾಜಸ್ಥಾನ್ ರಾಯಲ್ಸ್ ಪೋಸ್ಟ್ ಮಾಡಿದೆ.