ದೇಶಪಿಒಕೆ ಅಧ್ಯಕ್ಷರ ಪಕ್ಕದಲ್ಲೇ ಆಸೀನ ವಿವಾದ: ಅಲ್ಲಿಯೇ ಕುಳಿತುಕೊಳ್ಳಲು ಕೇಳಿದರು- ಸಿಧು
ನಾನು ಎಲ್ಲೋ ಕುಳಿತುಕೊಳ್ಳುತ್ತಿದ್ದೆ ಆದರೆ ಅಲ್ಲಿ ಕುಳಿತುಕೊಳ್ಳಲು ಅವರು ನನ್ನನ್ನು ಕೇಳಿದ್ದರಿಂದ ಪಿಒಕೆ ಅಧ್ಯಕ್ಷರ ಬಳಿ ಕುಳಿತುಕೊಂಡಿದ್ದಾಗಿ ಪಾಕಿಸ್ತಾನ ಪ್ರಧಾನಿ ಪ್ರಮಾಣ ವಚನ ಸ್ವೀಕಾರ ಕಾರ್ಯಕ್ರಮಕ್ಕೆ ಹೋಗಿ ಬಂದಿರುವ ನವಜೋತ್ ಸಿಧು ಹೇಳಿದ್ದಾರೆ