ದೇಶಚಂದ್ರಯಾನ-3: ನಿದ್ರೆಯಿಂದ ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಎಬ್ಬಿಸುವ ಮೊದಲ ಯತ್ನ ವಿಫಲ, ಆದರೂ ಛಲಬಿಡದ ವಿಜ್ಞಾನಿಗಳು!
ಚಂದ್ರಯಾನ 3ರ 14 ದಿನಗಳ ಯಶಸ್ವಿ ಕಾರ್ಯಾಚರಣೆ ಬಳಿಕ 14 ದಿನಗಳ ಸುದೀರ್ಘ ನಿದ್ರೆಗೆ ಜಾರಿದ್ದ ವಿಕ್ರಮ್ ಲ್ಯಾಂಡರ್, ಪ್ರಗ್ಯಾನ್ ರೋವರ್ ಗಳನ್ನು ಎಬ್ಬಿಸುವ ಮೊದಲ ಪ್ರಯತ್ನ ವಿಫಲವಾಗಿದೆ.