ದೇಶ‘One Nation,One Time':ಬೆಂಗಳೂರು ಸೇರಿ ದೇಶದ 5 ಕಡೆ ಪ್ರಾದೇಶಿಕ ಪ್ರಮಾಣಿತ ಪ್ರಯೋಗಾಲಯ ಸ್ಥಾಪನೆಗೆ ಸಿದ್ಧತೆ
ವಿಜ್ಞಾನ ಭವನದಲ್ಲಿ ವಿವಿಧ ಇಲಾಖೆ ಹಾಗೂ ಖಾಸಗಿ ಸಂಸ್ಥೆಗಳ ಪ್ರಮುಖರೊಂದಿಗೆ ಮಹತ್ವದ ಚರ್ಚೆ ನಡೆಸಲಾಯಿತು. ಭಾರತೀಯ ತಂತ್ರಜ್ಞಾನ ಆಧಾರಿತ ಜಿಪಿಎಸ್ ಹಾಗೂ ನಿಖರ ಸಮಯ ಅನುಸರಣೆ ಬಗ್ಗೆ ಚಿಂತನ-ಮಂಥನ ನಡೆಯಿತು.