ರಾಜ್ಯಏರೋ ಇಂಡಿಯಾ 2023: ಫೆಬ್ರವರಿ 13ಕ್ಕೆ ಸಿಇಒಗಳೊಂದಿಗೆ ರಾಜನಾಥ್ ಸಿಂಗ್ ದುಂಡು ಮೇಜಿನ ಸಭೆ
ಏರೋ ಇಂಡಿಯಾ 2023 ರ ಉದ್ಘಾಟನಾ ದಿನವಾದ ಸೋಮವಾರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರ ಅಧ್ಯಕ್ಷತೆಯಲ್ಲಿ ರಕ್ಷಣಾ ಸಚಿವಾಲಯವು ‘ಮುಖ್ಯ ಕಾರ್ಯನಿರ್ವಹಣಾಧಿಕಾರಿ(ಸಿಇಒ)ಗಳ ದುಂಡು ಮೇಜಿನ ಸಭೆ’ಯನ್ನು ಆಯೋಜಿಸುತ್ತಿದೆ.