Rotomac

456 ಕೋಟಿ ರು.ವಂಚನೆ: ರೋಟೋಮ್ಯಾಕ್ ವಿರುದ್ಧ ಚಾರ್ಜ್ ಶೀಟ್ ದಾಖಲಿಸಿದ ಸಿಬಿಐ
ಬ್ಯಾಂಕ್ ಆಫ್ ಬರೋಡಾಗೆ 456.63 ಕೋಟಿ ರುಪಾಯಿ ಸಾಲ ಪಡೆದು ಮರು ಪಾವತಿಸದೆ ವಂಚಿಸಿದ ಆರೋಪದ ಮೇಲೆ....

ವಿಕ್ರಮ್ ಕೊಠಾರಿ ಜಾಮೀನು ಅರ್ಜಿ ವಜಾ, ರೋಟೋಮ್ಯಾಕ್ ಮುಖ್ಯಸ್ಥ, ಪುತ್ರ ಜೈಲು ಪಾಲು
ವಿವಿಧ ಬ್ಯಾಂಕ್ ಗಳಿಗೆ 3,695 ಕೋಟಿ ರುಪಾಯಿ ವಂಚಿಸಿದ ಆರೋಪದ ಮೇಲೆ ಬಂಧನಕ್ಕೊಳಗಾಗಿರುವ ರೋಟೋಮ್ಯಾಕ್....

ರೊಟೊಮ್ಯಾಕ್ ಮಾಲೀಕರನ್ನು ಬಂಧಿಸಿಲ್ಲ , ವಿಚಾರಣೆ ನಡೆಸಲಾಗುತ್ತಿದೆ- ಸಿಬಿಐ
ರೊಟೊಮ್ಯಾಕ್ ಜಾಗತಿಕ ಕಂಪನಿಯ ಮಾಲೀಕ ವಿಕ್ರಮ್ ಕೊಠಾರಿಯನ್ನು ಬಂಧಿಸಲಾಗಿದೆ ಎಂಬ ವರದಿಯನ್ನು ಸಿಬಿಐ ನಿರಾಕರಿಸಿದ್ದು, ವಿಚಾರಣೆ ನಡೆಸುತ್ತಿರುವುದಾಗಿ ಹೇಳಿಕೆ ನೀಡಿದೆ.

ರೋಟೋಮ್ಯಾಕ್ ವಂಚನೆ ಪ್ರಕರಣ: ದೇಶಬಿಟ್ಟು ಹೋಗಿಲ್ಲ, ಕಾನ್ಪುರದಲ್ಲೇ ಇದ್ದೇನೆ: ವಿಕ್ರಮ್ ಕೊಠಾರಿ!
ವಿವಿಧ ಬ್ಯಾಂಕ್ ಗಳಿಗೆ 800 ಕೋಟಿ ರೂ. ವಂಚನೆ ಮಾಡಿ ದೇಶದಿಂದ ಪರಾರಿಯಾಗಿರುವ ಕುರಿತು ಮಾಧ್ಯಮಗಳಲ್ಲಿ ಆರೋಪ ಕೇಳಿಬರುತ್ತಿದ್ದಂತೆಯೇ ಪ್ರತಿಕ್ರಿಯೆ ನೀಡಿರುವ ರೋಟೋಮ್ಯಾಕ್ ಸಂಸ್ಥೆಯ ಮಾಲೀಕ ವಿಕ್ರಮ ಕೊಠಾರಿ ತಾವು ದೇಶ ಬಿಟ್ಟು ಹೋಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರೋಟೋಮ್ಯಾಕ್ ಸಂಸ್ಥೆಯಿಂದಲೂ 800 ಕೋಟಿ ರೂ. ವಂಚನೆ, ದೇಶ ಬಿಡಲು ಸಜ್ಜಾದರೇ ಕೊಠಾರಿ?
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ನೀರವ್ ಮೋದಿ ಮತ್ತು ಅವರ ಕುಟುಂಬ ಸದಸ್ಯರು ಮಾಡಿರುವ ಬಹುಕೋಟಿ ವಂಚನೆ ಪ್ರಕರಣ ಇನ್ನೂ ತನಿಖಾ ಹಂತದಲ್ಲಿರುವಾಗಲೇ ಅಂತಹುದೇ ಮತೊಂದು ವಂಚನೆ ಪ್ರಕರಣ ಬಯಲಿಗೆ ಬಂದಿದೆ.

ಬ್ಯಾಂಕ್ ವಂಚನೆ ಪ್ರಕರಣ: ರೋಟೋಮ್ಯಾಕ್ ಮಾಲೀಕರ ವಿರುದ್ಧ ಸಿಬಿಐನಿಂದ ವಂಚನೆ ಪ್ರಕರಣ ದಾಖಲು
ವಿವಿಧ ಬ್ಯಾಂಕ್ ಗಳಿಗೆ 800 ಕೋಟಿ ರೂ. ವಂಚನೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಖ್ಯಾತ ಪೆನ್ ತಯಾರಿಕಾ ಸಂಸ್ಥೆ ರೋಟೋಮ್ಯಾಕ್ ಸಂಸ್ಥೆಯ ವಿರುದ್ಧ ಸಿಬಿಐ ಅಧಿಕಾರಿಗಳು ಸೋಮವಾರ ವಂಚನೆ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

ರೋಟೋಮ್ಯಾಕ್ ನಿಂದ 3,695 ಕೋಟಿ ರು.ವಂಚನೆ: ಸಿಬಿಐ, ಇಡಿಯಿಂದ ಪ್ರಕರಣ ದಾಖಲು
ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ರೋಟೋಮ್ಯಾಕ್ ಪೆನ್ ಸಂಸ್ಥೆಯ ಮಾಲೀಕ ವಿಕ್ರಮ ಕೊಠಾರಿ ವಿರುದ್ಧದ ವಂಚನೆ ಪ್ರಕರಣದ...

ರೋಟೋಮ್ಯಾಕ್ ವಂಚನೆ ಪ್ರಕರಣ; ಸಾಲ ಮರುಪಾವತಿ ಮಾಡಿಲ್ಲ ಅಷ್ಟೇ: ಕೊಠಾರಿ ವಕೀಲ
ಬ್ಯಾಂಕ್ ಗಳಿಗೆ 800 ಕೋಟಿ ರುಪಾಯಿ ಸಾಲ ಪಡೆದು ವಂಚಿಸಿರುವ ಆರೋಪ ಎದುರಿಸುತ್ತಿರುವ ರೋಟೋಮ್ಯಾಕ್ ಪೆನ್ ಸಂಸ್ಥೆಯ ಮಾಲೀಕ...

