ದೇಶರೋಷ್ನಿ ಕಾಯ್ದೆ ರದ್ದತಿ: ಡಿ.21 ರ ವೇಳೆಗೆ ನಿರ್ಧಾರ ಕೈಗೊಳ್ಳಿ; ಜಮ್ಮು-ಕಾಶ್ಮೀರ ಹೈಕೋರ್ಟ್ ಗೆ 'ಸುಪ್ರೀಂ'; ಏನಿದು ರೋಷ್ನಿ ಕಾಯ್ದೆ?
ಸರ್ಕಾರಿ ಭೂಮಿಯಲ್ಲಿರುವವರಿಗೆ ಹಕ್ಕು ಸ್ವಾಮ್ಯ ನೀಡುವುದರ ರೋಷ್ನಿ ಕಾಯ್ದೆಯನ್ನು ರದ್ದುಗೊಳಿಸಿದ ಆದೇಶವನ್ನು ಮರುಪರಿಶೀಲಿಸುವುದಕ್ಕೆ ಕೇಳಿರುವ ಅರ್ಜಿಯ ಕುರಿತು ಡಿ.21 ರ ವೇಳೆಗೆ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಜಮ್ಮು-ಕಾಶ್ಮೀರ ಹೈಕೋರ್ಟ್ ಸೂಚನೆ ನೀಡಿದೆ.