ರಾಜ್ಯಅಂಜನಾದ್ರಿ ರೋಪ್ ವೇ ಕನಸು ಶೀಘ್ರದಲ್ಲೇ ನನಸು: ನಿರ್ಮಾಣ ಕಾರ್ಯಕ್ಕೆ ಪ್ರವಾಸೋದ್ಯಮ ಇಲಾಖೆ ಮುಂದು!
ಹಂಪಿ ವಿರೂಪಾಕ್ಷ ದೇವಸ್ಥಾನದಿಂದ ಅಂಜನಾದ್ರಿ ಬೆಟ್ಟಗಳಿಗೆ ಒಂದು ರೋಪ್ವೇ ನಿರ್ಮಿಸಲು ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದ್ದು, ಉಳಿದ ಎರಡು ರೋಪ್ ವೇ ಗಳ ನಿರ್ಮಾಣಕ್ಕೆ ಯೋಜನೆ ರೂಪಿಸುತ್ತಿದ್ದಾರೆಂದು ತಿಳಿದುಬಂದಿದೆ.