ರಾಜ್ಯದೇಶದ್ರೋಹ ಪ್ರಕರಣ: ವಿಚಾರಣೆ ವೇಳೆ ಬಾಯ್ಬಿಡದ ಅಮೂಲ್ಯ, ಮಾಹಿತಿ ಕಲೆಹಾಕಲು ಪೊಲೀಸರ ಹರಸಾಹಸ
ಪಾಕಿಸ್ತಾನ ಪರ ಘೋಷಣೆ ಕೂಗಿ ರಾಷ್ಟ್ರದ್ರೋಹ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಅಮೂಲ್ಯ ವಿಚಾರಣೆ ವೇಳೆ ಮೌನ ತಾಳಿದ್ದು, ಪ್ರಕರಣ ಸಂಬಂಧ ಮಾಹಿತಿ ಕಲೆ ಹಾಕಲು ವಿಶೇಷ ತನಿಖಾ ದಳದ ಅಧಿಕಾರಿಗಳು ಹರಸಾಹಸ ಪಡುವಂತಾಗಿದೆ.